THEERTHA SNANA

Code: KAT-THI-25

120.00
Description:
ದೇವರ ಕಲಶಾಭಿಷೇಕದ ತೀರ್ಥವನ್ನು ಭಕ್ತರಿಗೆ ಸ್ನಾನ ಮಾಡಿಸುವುದು. ಎಲ್ಲಾ ರೋಗವು, ಭಯವು, ದುರ್ದೇವತಾ ಪೀಡೆಯು ಪರಿಹಾರವಾಗುವುದು. ಶರೀರ ಶುದ್ಧಿಯಾಗುವುದು. ಸಕಲ ಪಾಪನಾಶವಾಗುವುದು. ದೇವರ ಕಾರ್ಯಕ್ಕಿಂತ ಮೊದಲು, ಮದುವೆ ಇತ್ಯಾದಿ ಸಂಸ್ಕಾರಗಳ ಮೊದಲು ಅವಶ್ಯವಾಗಿ ತೀರ್ಥಸ್ನಾನ ಮಾಡಬೇಕು.
0 5

Details

Timings

ಏಕಾದಶೀ ಬಿಟ್ಟು ಉಳಿದ ದಿನ ಮಧ್ಯಾಹ್ನ ಪೂಜೆ ವರೆಗೆ ಸೇವೆ ನಡೆಯುತ್ತದೆ.

Prerequsite

N/A

Prasadam

N/A

Reviews

Write Your Review

Rating :