Welcome to Kateel Temple

Shri Durga Parameshwari Temple, Kateel

Kateel or Kateelu is a temple town in the Dakshina Kannada district of the Indian state of Karnataka. It is considered one of the holiest Hindu temple towns in India. It is situated on the banks of the river Nandini.

All Items

E-Sevas See all

ಮಗುವಿನ ಅನ್ನ ಕೊಡುವ ಮೊದಲು ದೇವರಿಗೆ ನೈವೇದ್ಯವಾದ ಪಾಯಸವನ್ನು ಸಣ್ಣ ಮಗುವಿಗೆ ಪ್ರಾರ್ಥನೆ ಮಾಡಿ ಕೊಡುವುದು. ಮಕ್ಕಳು ದೀರ್ಘಾಯುಷ್ಯ ಆರೋಗ್ಯಭಾಗ್ಯ ಹೊಂದುತ್ತಾರೆ.

ತುಲಾಭಾರ ಅಂದರೆ ನಮ್ಮದಾದ ಕಷ್ಟಪರಂಪರೆ ದೂರ ಮಾಡಲು ಇಷ್ಟಾರ್ಥಪಡಕೊಳ್ಳಲು ಇರುವ ಪ್ರಾಯಶ್ಚತ್ತಾತ್ಮಕ ಸೇವೆ. ನಮ್ಮನ್ನೇ ದೇವರಿಗೆ ಅರ್ಪಣೆ ಮಾಡುವುದು. ನಮ್ಮ ಭಾರದ ಸೊತ್ತನ್ನು ದೇವರಿಗೆ ಎದುರಿಗೆ ತೂಕ ಮಾಡಿ ಅರ್ಪಿಸುವುದು ಮಕ್ಕಳು ಆಗದವರು ಮಗು ಆದ ನಂತರದಲ್ಲಿ ತಾಯಿ ಮಗು ಒಟ್ಟಿಗೆ, ದಾಂಪತ್ಯ ಜೀವನ ಸುಖಮಾಯವಾಗಲು ಗಂಡ ಹೆಂಡತಿ ಒಟ್ಟಿಗೆ ಹಾಗೂ ಸ್ವಂತವಾಗಿ ಮಾಡುವುದಾಗಿದೆ. ಎಳ್ಳೆಣ್ಣೆ, ತುಪ್ಪ, ಜೇನುತುಪ್ಪ, ಅಕ್ಕಿ ತೆಂಗಿನಕಾಯಿ, ಸಕ್ಕರೆ, ಬೆಲ್ಲ, ನಾಣ್ಯ ಇತ್ಯಾದಿ ಸೊತ್ತುಗಳನ್ನು ಬಳಸಬಹುದು. ತುಲಾಭಾರದ ವಸ್ತುಗಳು ದೇವಳದಲ್ಲೇ ಲಭ್ಯವಿರುತ್ತದೆ. ಸೇವಾರ್ಥಿಗಳು ತರುವುದಾದರೆ ತರಬಹುದು. 200.00 ರೂಪಾಯಿಯು ಕೇವಲ ತುಲಾಭಾರ ಕಾಣಿಕೆಯಾಗಿರುತ್ತದೆ. ವಸ್ತುವಿನ ಮೊತ್ತವನ್ನು ವಸ್ತು ಮತ್ತು ಅದರ ತೂಕಕ್ಕೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.

ಯಾವುದೇ ಒಂದು ಕೆಲಸವನ್ನು ಮಾಡುವ ವಿಚಾರದಲ್ಲಿ ಪ್ರಯತ್ನಿಸಬಹುದೇ ಅಥವಾ ಬೇಡವೇ ಎನ್ನುವ ಕುರಿತು ದೇವಿಯಿಂದ ಆದೇಶ ಪಡೆದುಕೊಳ್ಳುವುದು ಹೂಪ್ರಶ್ನೆ

ಸಿಹಿಯು ದುಃಖವನ್ನು ಕಳೆಯುವುದರ ಸಂದೇಶವಾದ್ದರಿಂದ ಲಡ್ಡು ದೇವರಿಗೆ ವಿಶೇಷ ಭಕ್ಷ್ಯ

Special Sevas See all

Sri Kateel Yakshagaana Mela is a famous Yakshagaana troupe. The Yakshagaana troupe, Kateel Sri Durgaparameshwari Yakshagaana Dashavatara Mandali, popularly known as Kateel Mela is an important ‘Harake Seva’ troupe. It performs on request by devotees who have taken a vow (Harake) to arrange a show of Yakshagaana for fulfillment of a desire or as a service. The Adhidevatha of Kateelu Kshethra, Shri Durga Parameshwari Amma is fond of Music, Dance & Yakshagaana.

ನಮ್ಮ ಕ್ಷೇತ್ರದ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರೀಯ ಆವಿರ್ಭವಕ್ಕೆ ಕಾರಣಳಾದ ನಂದಿನೀಯ ಮೂಲ ಸ್ವರೂಪವೇ ಗೋಮಾತೆ ನಮ್ಮ ದೇವಸ್ಥಾನದ ವತಿಯಿಂದ ಎರಡು ಗೋಶಾಲೆಗಳನ್ನು ನಡೆಸುತ್ತಿದ್ದು ನೂರಕ್ಕೂ ಮಿಕ್ಕಿ ಗೋವುಗಳು ಸಂರಕ್ಷಿಸಲ್ಪಟ್ಟವೆ. ನಂದಿನೀ ಗೋಸೇವೆಗಾಗಿ ಆಸಕ್ತ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿದೆ
100.00

Receiving food in this shrine itself is locked upon as a service to the Goddess. The devotees are served food twice a day. The sprawling dinner all can accommodate a thousand at a time. The kitchen is well furnished and well maintained. Separate personnel appointed for the purpose look after this arrangement. On the day Rashipooja, i.e. Meena Sankramana and on the day of hoisting the Temple flag marking the beginning of the annual festival, i.e. Mesha Sankramana, the ‘Balimoorthi’, the processional idol, is placed before the immense quantity of rice heaped on coconut leaves and worshipped. The rice thus sanctified is then distributed as ‘Prasad’ among a large number of devotees. It is estimated that about ten lakh devotees get fed annually. There are two separate services called Annadana and Maha Annadana in which devotees can participate as patrons.
100.00

In the forefront of the noble takes of imparting education are the five institutions run by the Temple: a higher primary school, a high school, a junior college, a first grade college and Centre for post graduate studies and research in Sanskrit. The Temple gives education to its students and a midday meal too; but does not take anything in return.
100.00