Sarva Seva

Code: KAT-SAR-13

1000.00
Description:
ಬೆಳಗ್ಗಿನಿಂದ ರಾತ್ರಿಯವರೆಗಿನ ಪೂಜೆಯು ಸರ್ವಸೇವೆ ಅಭಿಷೇಕ, ಮಹಾನೈವೇದ್ಯ, ಮಹಾಪೂಜೆ, ಅರ್ಚನೆ, ಅಲಂಕಾರ ಒಂದುಗೂಡಿಸಿದ ಸೇವೆಯಾಗಿದೆ. ಎಲ್ಲಾ ಇಷ್ಟಾರ್ಥಗಳು, ಸರ್ವ ರೀತಿಯ ಮನೋಭಿಲಾಷೆಗಳು ಸಿದ್ಧಿಯಾಗುವುದು.
4 5

Details

ಬೆಳಗ್ಗಿನಿಂದ ರಾತ್ರಿಯವರೆಗಿನ ಪೂಜೆಯು ಸರ್ವಸೇವೆ ಅಭಿಷೇಕ, ಮಹಾನೈವೇದ್ಯ, ಮಹಾಪೂಜೆ, ಅರ್ಚನೆ, ಅಲಂಕಾರ ಒಂದುಗೂಡಿಸಿದ ಸೇವೆಯಾಗಿದೆ. ಎಲ್ಲಾ ಇಷ್ಟಾರ್ಥಗಳು, ಸರ್ವ ರೀತಿಯ ಮನೋಭಿಲಾಷೆಗಳು ಸಿದ್ಧಿಯಾಗುವುದು.

Timings

ನಿತ್ಯ ನಡೆಯುವುದು.
ಬೆಳಗ್ಗಿನ ಅಭಿಷೇಕದಿಂದ ರಾತ್ರಿ ಪೂಜೆಯವರೆಗೆ

Prerequsite

N/A

Prasadam

2 ತೆಂಗಿನಕಾಯಿ, 15 ಬಾಳೆಹಣ್ಣು, ತ್ರಿಮಧುರ, ನಿರೀಕ್ಷಣೆ, ಪಂಚಕಜ್ಜಾಯ, 2 ಲಡ್ಡು, ಕುಂಕುಮ, ಹೂ

Reviews

Write Your Review

Rating :
Vijethry
04/1/2020 9:13 PM 4
Good.