Maha Pooja

Code: KAT-MAH-12

170.00
Description:
ಪ್ರಾತಃ ಕಾಲ ಪೂಜೆ, ಮಧ್ಯಾಹ್ನ ಕಾಲ ಪೂಜೆ, ರಾತ್ರಿ ಕಾಲ ಪೂಜೆ 3 ಕಾಲಗಳಲ್ಲಿ ವಿಶೇಷವಾದ ಪಾಯಸ, ಭಕ್ಷಸಹಿತವಾಗಿ ಮಹಾನೈವೇದ್ಯ ಮಾಡಿ ವಿಶೇಷಾರತಿಗಳನ್ನು ಒಳಗೊಂಡ ಪೂಜೆಯೇ ಮಹಾಪೂಜೆ ನಮ್ಮ ಮಹಾಸಾಧನೆಗಳು ಇಷ್ಟಾರ್ಥಸಿದ್ಧಿಗಳು ಸಿದ್ಧಿಯಗುವುದು. ನಿತ್ಯ ನಡೆಯುವುದು.
0 5

Details

ಪ್ರಾತಃ ಕಾಲ ಪೂಜೆ, ಮಧ್ಯಾಹ್ನಕಾಲ ಪೂಜೆ, ರಾತ್ರಿ ಕಾಲ ಪೂಜೆ ೩ ಕಾಲಗಳಲ್ಲಿ ವಿಶೇಷವಾದ ಪಾಯಸ, ಭಕ್ಷಸಹಿತವಾಗಿ ಮಹಾನೈವೇದ್ಯ ಮಾಡಿ ವಿಶೇಷಾರತಿಗಳನ್ನು ಒಳಗೊಂಡ ಪೂಜೆಯೇ ಮಹಾಪೂಜೆ ನಮ್ಮ ಮಹಾಸಾಧನೆಗಳು ಇಷ್ಟಾರ್ಥಸಿದ್ಧಿಗಳು ಸಿದ್ಧಿಯಗುವುದು.

Timings

ನಿತ್ಯ ನಡೆಯುವುದು.
ಬೆಳಗ್ಗೆ 4.30-5.00 ಮಧ್ಯಾಹ್ನ 12.00-12.30 ರಾತ್ರೆ 7.30-7.45

Prerequsite

N/A

Prasadam

2 ತೆಂಗಿನಕಾಯಿ, 5 ಬಾಳೆಹಣ್ಣು, ಹೂ, ಕುಂಕುಮ, ನಿರೀಕ್ಷಣೆ

Reviews

Write Your Review

Rating :
ANIL KUMAR G H
22/12/2019 10:42 AM 0
OM durga parameshwari