ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಮೇರಿ ವೆಲ್ ಪ್ರೌಢಶಾಲೆ ಕಿನ್ನಿಗೋಳಿಯಲ್ಲಿ ನಡೆದ ಮುಲ್ಕಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆ ಕಟೀಲಿನ ಬಾಲಕಿಯರು. ಅಕ್ಷಿತಾ.. 9ನೇ ತರಗತಿ ಇವಳು ಉತ್ತಮ ಸ್ಮ್ಯಾ ಶರ್ ಹಾಗೂ .. ಶ್ರೇಯ ಹತ್ತನೇ ತರಗತಿ ಇವಳು ಉತ್ತಮ ಪಾಸರ್ ಆಗಿ ಮೂಡಿ ಬಂದಿರುತ್ತಾಳೆ.
0 5

Details

Education Institutions

Special Students

Reviews

Write Your Review

Rating :