ಯಕ್ಷಗಾನ ನೇರಪ್ರಸಾರ

ಕಟೀಲು ಮೇಳಗಳ ಬಯಲಾಟಗಳನ್ನು ಫೇಸ್ ಬುಕ್ ಗಳಲ್ಲಿ ಲೈವ್ ನೀಡಿದ ಯ್ಯೂಟ್ಯೂಬ್ ಗಳಲ್ಲಿ ಪ್ರಚುರಪಡಿಸಿದ ಕಟೀಲು ಮೇಳಗಳ ಕಲಾವಿದರ ಛಾಯಾಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ಕಲೆಗಾಗಿ ದುಡಿದ ಸುನಿಲ್ ಬಂಗೇರ. ರವಿ ಕುಲಾಲ್, ದುರ್ಗಾಪ್ರಸಾದ ದಿವಾಣ, ಯಕ್ಷಮಾಧವ. ಪ್ರೇಮನಾಥ ಪೂಜಾರಿ, ಧನು ಕುಂದರ್, ದಿನಂಪ್ರತಿ ಕಟೀಲು ಮೇಳಗಳ ಪ್ರಸಂಗಗಳ ಪಟ್ಟಿಯನ್ನು ಕಲಾಭಿಮಾನಿಗಳಿಗೆ ನೀಡಿ ಕಲಾಸೇವೆಗೈದ ನಾಗೇಶ್ ಆಚಾರ್ಯ. ಹರಿಪ್ರಸಾದ್ ಶೆಟ್ಟಿ ಇವರನ್ನು ಕಟೀಲು ದೇಗುಲದ ಆಡಳಿತ ಮಂಡಳಿ ಹಾಗೂ ಮೇಳದ ವತಿಯಿಂದ ಶ್ರೀ ದೇವರ ಎದುರು ಪ್ರಸಾದ ನೀಡಿ ಗೌರವಿಸಲಾಯಿತು.
0 5

Details

ಕಟೀಲು ಮೇಳಗಳ ಬಯಲಾಟಗಳನ್ನು ಫೇಸ್ ಬುಕ್ ಗಳಲ್ಲಿ ಲೈವ್ ನೀಡಿದ ಯ್ಯೂಟ್ಯೂಬ್ ಗಳಲ್ಲಿ ಪ್ರಚುರಪಡಿಸಿದ ಕಟೀಲು ಮೇಳಗಳ ಕಲಾವಿದರ ಛಾಯಾಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ಕಲೆಗಾಗಿ ದುಡಿದ
ಸುನಿಲ್ ಬಂಗೇರ. ರವಿ ಕುಲಾಲ್, ದುರ್ಗಾಪ್ರಸಾದ ದಿವಾಣ, ಯಕ್ಷಮಾಧವ.
ಪ್ರೇಮನಾಥ ಪೂಜಾರಿ, ಧನು ಕುಂದರ್, ದಿನಂಪ್ರತಿ ಕಟೀಲು ಮೇಳಗಳ ಪ್ರಸಂಗಗಳ ಪಟ್ಟಿಯನ್ನು ಕಲಾಭಿಮಾನಿಗಳಿಗೆ ನೀಡಿ ಕಲಾಸೇವೆಗೈದ
ನಾಗೇಶ್ ಆಚಾರ್ಯ. ಹರಿಪ್ರಸಾದ್ ಶೆಟ್ಟಿ ಇವರನ್ನು ಕಟೀಲು ದೇಗುಲದ ಆಡಳಿತ ಮಂಡಳಿ ಹಾಗೂ ಮೇಳದ ವತಿಯಿಂದ ಶ್ರೀ ದೇವರ ಎದುರು ಪ್ರಸಾದ ನೀಡಿ ಗೌರವಿಸಲಾಯಿತು.

Reviews

Write Your Review

Rating :