Panchamritha Abhisheka

Code: KAT-PCH-08

70.00
Description:
ದೇವರಿಗೆ ನಿತ್ಯ ನಂದಿನಿ ನದಿಯಿಂದ ೨೪ ಕೊಡ ನೀರು ಅಭಿಷೇಕ, ಎಳನೀರು ಅಭಿಷೇಕ, ವಿಶೇಷವಾಗಿ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಬೆಲ್ಲ, ಎಳನೀರು ಸಹಿತವಾದ ಪಂಚಾಮೃತ ಅಭಿಷೇಕವು ಪಂಚಭೂತಾತ್ಮಕವಾದ ಶರೀರ ಹೊಂದಿದ ನಮ್ಮ ಜೀವನ ಅಮರತತ್ವದೆಡೆಗೆ ದೇವರ ಅನುಗ್ರಹದೆಡೆಗೆ ಕೊಂಡೊಯ್ಯುವ ಅಭಿಷೇಕ ಸೇವೆ ಎದರಲ್ಲಿ ಕಟೀಲು ಅಮ್ಮನ ಸನ್ನಿದಾನದಲ್ಲಿ ಬರೀ ಎಳನೀರು ಅಭಿಷೇಕ ವಿಶೇಷ ಫಲಪ್ರದವೂ ಆಗಿದೆ. ನಿತ್ಯವೂ ನಡೆಯುವುದು.
0 5

Details

ದೇವರಿಗೆ ನಿತ್ಯ ನಂದಿನಿ ನದಿಯಿಂದ ೨೪ ಕೊಡ ನೀರು ಅಭಿಷೇಕ, ಎಳನೀರು ಅಭಿಷೇಕ, ವಿಶೇಷವಾಗಿ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಬೆಲ್ಲ, ಎಳನೀರು ಸಹಿತವಾದ ಪಂಚಾಮೃತ ಅಭಿಷೇಕವು ಪಂಚಭೂತಾತ್ಮಕವಾದ ಶರೀರ ಹೊಂದಿದ ನಮ್ಮ ಜೀವನ ಅಮರತತ್ವದೆಡೆಗೆ ದೇವರ ಅನುಗ್ರಹದೆಡೆಗೆ ಕೊಂಡೊಯ್ಯುವ ಅಭಿಷೇಕ ಸೇವೆ ಎದರಲ್ಲಿ ಕಟೀಲು ಅಮ್ಮನ ಸನ್ನಿದಾನದಲ್ಲಿ ಬರೀ ಎಳನೀರು ಅಭಿಷೇಕ ವಿಶೇಷ ಫಲಪ್ರದವೂ ಆಗಿದೆ.

Timings

ಬೆಳಗ್ಗೆ 4.30-5.00

Prerequsite

N/A

Prasadam

ತೆಂಗಿನಕಾಯಿ, ಬಾಳೆಹಣ್ಣು, ಕುಂಕುಮ

Reviews

Write Your Review

Rating :