Durga Namaskara

Code: KAT-DUR-03

60.00
Description:
ದುರ್ಗಾಪರಮೆಶ್ವರೀಯು ದುರ್ಗಾ, ಆರ್ಯಾ, ದೇವೀ, ಭಗವತೀ, ಕನ್ನಿಕಾ ಎನ್ನುವ 5 ಮುಖದಿಂದ ಕೂಡಿದವಳಾಗಿದ್ದಾಳೆ 5 ದೀಪದಲ್ಲಿ ತಾಯಿಯನ್ನು ಸಂಕಲ್ಪಿಸಿ ಪೂಜಿಸುವುದೇ ದುರ್ಗಾನಮಸ್ಕಾರ. ದೇವಿಯು ಪೂರ್ವಜನ್ಮದ ದುರಿತಗಳನ್ನು ದಹಿಸುವ ಅಗ್ನಿಸ್ವರೂಪಳು.
0 5

Details

ದುರ್ಗಾಪರಮೆಶ್ವರೀಯು ದುರ್ಗಾ, ಆರ್ಯಾ, ದೇವೀ, ಭಗವತೀ, ಕನ್ನಿಕಾ ಎನ್ನುವ 5 ಮುಖದಿಂದ ಕೂಡಿದವಳಾಗಿದ್ದಾಳೆ 5 ದೀಪದಲ್ಲಿ ತಾಯಿಯನ್ನು ಸಂಕಲ್ಪಿಸಿ ಪೂಜಿಸುವುದೇ ದುರ್ಗಾನಮಸ್ಕಾರ. ದೇವಿಯು ಪೂರ್ವಜನ್ಮದ ದುರಿತಗಳನ್ನು ದಹಿಸುವ ಅಗ್ನಿಸ್ವರೂಪಳು.

Timings

ನಿತ್ಯ ಸಾಯಂಕಾಲ ಅರ್ಚನೆ ಹಾಗೂ ರಾತ್ರಿ 7.00 ರಿಂದ 7.05 ರವರೆಗೆ, (ಏಕಾದಶೀ ಬಿಟ್ಟು) ಸೇವೆ ನಡೆಯುತ್ತದೆ.

Prerequsite

N/A

Prasadam

ತೆಂಗಿನಕಾಯಿ, ಬಾಳೆಹಣ್ಣು ಕುಂಕುಮ ಪ್ರಸಾದ.

Reviews

Write Your Review

Rating :