Hoovina Pooja

Code: KAT-HOO-02

120.00
Description:
ಕಟೀಲಿನ ದೇವರು ಮೂಲರೂಪ ಭ್ರಮರಾಂಬೆ (ದುಂಬಿ) ಹೂವಿನ ಮಧು ಇಷ್ಟವಾದ್ದರಿಂದ ಕಟೀಲಿನಲ್ಲಿ ಹೂವಿನಪೂಜೆ ವಿಶೇಷ. ವನ್ನು ಆಸ್ವಾಧಿಸುತ್ತದೆ. ಕ್ಷೇತ್ರದ ಕಟೀಲಿನಲ್ಲಿ ಈ ಸೇವೆಯು ವಾರ್ಷಿಕವಾಗಿ ಗರಿಷ್ಟ ಪ್ರಮಾಣದಲ್ಲಿ ಆಗುತ್ತದೆ. ಏಕಾದಶೀ ಈ ಸೇವೆ ಇಲ್ಲ. ಒಂದೇ ದಿನದಲ್ಲಿ 8250 ಸೇವೆ ನಡೆದದ್ದು ಇತಿಹಾಸ. ಪ್ರತಿನಿತ್ಯ ಕನಿಷ್ಟ 400 ಹೂವಿಪೂಜೆ ಸೇವೆ ನಡೆಯಲ್ಪಡುವುದು. ದೇವಿ ಶಾಂತ ಸ್ವರೂಪಳಾದ ಕಾರಣ (ಸಾತ್ವಿಕ) ಬಿಳಿ ಬಣ್ಣದ ಮಲ್ಲಿಗೆ ದೇವಿಗೆ ಪ್ರೀತಿಕರ. ಸಂಪಿಗೆ ಹೂವು ಭ್ರಮರಕ್ಕೆ ವಿರೋಧವಾದ ಕಾರಣ ಇಲ್ಲಿಗೆ ಸಂಪಿಗೆ ಹೂವು ನಿಷೇಧ.
0 5

Details

Timings

ರಾತ್ರಿ 7.15 ರಿಂದ 7.40 ರವರೆಗೆ, (ಏಕಾದಶೀ ಬಿಟ್ಟು) ಸೇವೆ ನಡೆಯುತ್ತದೆ.

Prerequsite

N/A

Prasadam

ಪಂಚಕಜ್ಜಾಯ, ಹೂವು, 2 ಲಡ್ಡು, ಕುಂಕುಮ ಪ್ರಸಾದ.

Reviews

Write Your Review

Rating :