Karthi Pooja

Code: KAT-KAR-01

10.00
Description:
ಕಾತೀ ಪೂಜೆ ಅಂದರೆ ದೀಪ ಹಚ್ಚಿ ಅರಳು ಬೆಲ್ಲ ನೈವೇದ್ಯ ಮಾಡಿ ದೇವರಿಗೆ ಪೂಜೆ ಮಾಡುವುದು ಇದು ಎಲ್ಲಾ ಕ್ಷೇತ್ರದಲ್ಲಿ ಪ್ರಚಲಿತ ಇರುವ ಸೇವೆ ಬಡವರು ನಡೆಸಲ್ಪಡುವ ಸೇವೆ. ಪಾಪ ಪರಿಹಾರ ಇಷ್ಟಾರ್ಥಸಿದ್ಧಿ ಕೊಡುವ ಸೇವೆ.
0 5

Details

ಕಾತೀ ಪೂಜೆ ಅಂದರೆ ದೀಪ ಹಚ್ಚಿ ಅರಳು ಬೆಲ್ಲ ನೈವೇದ್ಯ ಮಾಡಿ ದೇವರಿಗೆ ಪೂಜೆ ಮಾಡುವುದು ಇದು ಎಲ್ಲಾ ಕ್ಷೇತ್ರದಲ್ಲಿ ಪ್ರಚಲಿತ ಇರುವ ಸೇವೆ ಬಡವರು ನಡೆಸಲ್ಪಡುವ ಸೇವೆ. ಪಾಪ ಪರಿಹಾರ ಇಷ್ಟಾರ್ಥಸಿದ್ಧಿ ಕೊಡುವ ಸೇವೆ.

Timings

ನಿತ್ಯ ಮಹಾಪೂಜಾ ಸಂದರ್ಭದಲ್ಲಿ ಮತ್ತು ಪ್ರತೀ ತಿಂಗಳ ಸಂಕ್ರಾತಿಯಂದು ಮಾತ್ರ ಪ್ರತ್ಯೇಕವಾಗಿ ಕಾರ್ತಿಪೂಜೆ ನಡೆಯುವುದು.

Prerequsite

N/A

Prasadam

ಅರಳು

Reviews

Write Your Review

Rating :