ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ "ಗೋಪೂಜೆ"

ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಪ್ರಯುಕ್ತ ನಡೆಸಿದ ಗೋಪೂಜೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ದೇವಸ್ಥಾನದ ಪೂಜ್ಯ ಅಸ್ರಣ್ಣರುಗಳಾದ ಶ್ರೀ ವಾಸುದೇವ ಅಸ್ರಣ್ಣ, ಶ್ರೀ ಅನಂತ ಅಸ್ರಣ್ಣ, ಶ್ರೀ ಹರಿ ಅಸ್ರಣ್ಣ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸನತ್ ಕುಮಾರ್ ಶೆಟ್ಟಿ, ಪ್ರಮುಖರಾದ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಕೇಶವ ಮೆನ್ನಬೆಟ್ಟು, ಅಭಿಲಾಶ್ ಶೆಟ್ಟಿ, ಗುರುರಾಜ್ ಕಟೀಲ್, ಕಿರಣ್ ರೈ, ನವನೀತ್ ಶೆಟ್ಟಿ, ರಾಮ ಅಮೀನ್, ಉಪಸ್ಥಿತರಿದ್ದರು.
0 5

Details

Education Institutions

Special Students

Reviews

Write Your Review

Rating :