ಕಟೀಲು ದೇವಸ್ಥಾನವು sealdown ಆಗಿಲ್ಲ

ಶ್ರೀಕ್ಷೇತ್ರ ಕಟೀಲಿನಲ್ಲಿ ಮೊನ್ನೆಯ ದಿನ ಕೊರೊನಾ ಟೆಸ್ಟ್ ಅನ್ನು ಎಲ್ಲ ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರದ ವತಿಯಿಂದ ನೆರವೇರಿಸಲಾಗಿದೆ. ಎಲ್ಲ ಅರ್ಚಕರಿಗೆ ಹಾಗೂ ಒಳನೌಕರನಿಗೆ ಕೊರೊನಾ ಬರದೆ ನೆಗೆಟಿವ್ ಎಂದು ದಾಖಲಾಗಿದೆ.ಒಟ್ಟು 16 ಕ ಹೊರನೌಕರರಿಗೆ ಹಾಗೂ ಸಹಾಯಕರಿಗೆ ಯಾವುದೇ symptoms ಇಲ್ಲದಿರುವ ಕೊರೊನಾ positive report ಬಂದಿರುತ್ತದೆ. ಅವರು ಈಗ home quarantine ನಲ್ಲಿದ್ದಾರೆ.
0 5

Details

Reviews

Write Your Review

Rating :