☀
                                                ಶ್ರೀದೇವಳದ ಪದವಿ ಪೂರ್ವ ಕಾಲೇಜಿಗೆ ಜಿಲ್ಲಾಮಟ್ಟದ
                                            
                                            
                                                ☀
                                                ಕಲಾ ವಿಭಾಗದಲ್ಲಿ  ಖುಷಿ ಬೇಕಲ್ 8ನೇ ರ್ಯಾಂಕ್ 571 ಅಂಕ 95.16%
                                            
                                            
                                                ☀
                                                ವಾಣಿಜ್ಯ ವಿಭಾಗದಲ್ಲಿ ಸ್ವಾತಿ ಎಸ್ ಶೆಟ್ಟಿ 12ನೇ ರ್ಯಾಂಕ್ 583 ಅಂಕ 97.17%
                                            
                                            
                                                ☀
                                                ವಿಜ್ಜಾನ ವಿಭಾಗದಲ್ಲಿ ಅಂಕಿತಾ ಭಟ್ 7ನೇ ರ್ಯಾಂಕ್ 586 ಅಂಕ 97.67%
                                            
                                            
                                                ☀
                                                ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
                                            
                                            
                                                ☀
                                                ಭಾವಚಿತ್ರ 3 - ಸ್ವಾತಿ ಎಸ್ ಶೆಟ್ಟಿ)
                                            
                                            
                                                ☀
                                                (ಭಾವಚಿತ್ರ 1 - ಖುಷಿ ಬೇಕಲ್
                                            
                                            
                                                ☀
                                                ಭಾವಚಿತ್ರ 2 - ಅಂಕಿತಾ ಭಟ್
                                            
                                            
                                                ☀
                                                ಇವರನ್ನು ಶ್ರೀದೇವಳದ ಅಧ್ಯಕ್ಷರು, ಆಡಳಿತ ಸಮಿತಿ ಹಾಗೂ ಅನುವಂಶಿಕ ಮೊಕ್ತೇಸರರಾದ  ಶ್ರೀ ಸನತ್ ಕುಮಾರ್ ಶೆಟ್ಟಿ, ಕೊಡೆತ್ತೂರುಗುತ್ತು ಇವರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.