ಪ್ರಕಟಣೆ

*ಪ್ರಕಟಣೆ* *ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ* ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ನಮ್ಮ ಕಟೀಲು ಆರೂ ಮೇಳಗಳ ಪ್ರದರ್ಶನಗಳು *ತಾರೀಕು 28.12.2021 ರಿಂದ 07.01.2022ರ* ತನಕ ಕಾಲಮಿತಿಗೆ *(ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ)* ಅನುಗುಣವಾಗಿ ನಡೆಯಲಿರುವುದು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಭಕ್ತಾಭಿಮಾನಿಗಳು ಹಾಗು ಶ್ರೀ ಕಟೀಲು ಮೇಳಗಳ ಎಲ್ಲಾ ಸೇವಾದಾರರು ಸಹಕರಿಸಬೇಕಾಗಿ ವಿನಂತಿಸುವ. *ಆಡಳಿತ ಮಂಡಳಿ* *ಶ್ರೀ ಕ್ಷೇತ್ರ ಕಟೀಲು* ಹಾಗು *ಸಂಚಾಲಕರು* *ಶ್ರೀ ಕಟೀಲು ಮೇಳಗಳು*
0 5

Details

*ಪ್ರಕಟಣೆ*
*ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ*
ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ನಮ್ಮ ಕಟೀಲು ಆರೂ ಮೇಳಗಳ ಪ್ರದರ್ಶನಗಳು *ತಾರೀಕು 28.12.2021 ರಿಂದ 07.01.2022ರ* ತನಕ ಕಾಲಮಿತಿಗೆ *(ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ)* ಅನುಗುಣವಾಗಿ ನಡೆಯಲಿರುವುದು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಭಕ್ತಾಭಿಮಾನಿಗಳು ಹಾಗು ಶ್ರೀ ಕಟೀಲು ಮೇಳಗಳ ಎಲ್ಲಾ ಸೇವಾದಾರರು ಸಹಕರಿಸಬೇಕಾಗಿ ವಿನಂತಿಸುವ.
*ಆಡಳಿತ ಮಂಡಳಿ*
*ಶ್ರೀ ಕ್ಷೇತ್ರ ಕಟೀಲು*
ಹಾಗು
*ಸಂಚಾಲಕರು*
*ಶ್ರೀ ಕಟೀಲು ಮೇಳಗಳು*

Education Institutions

Special Students

Reviews

Write Your Review

Rating :