ಧನ್ಯೋತ್ಸವ

ಕಟೀಲು ಬ್ರಹ್ಮಕಲಶೋತ್ಸವದ - 2020 ಕಟೀಲು ಬ್ರಹ್ಮಕಲಶೋತ್ಸವವು ದಿನಾಂಕ 22.01.2020ರಿಂದ 03.02.2020ರವರೆಗೆ ಅತ್ಯಂತ ಅದ್ಧೂರಿಯಾಗಿ, ಸಾಂಗವಾಗಿ, ಶಾಂತಿಯುತವಾಗಿ, ಅಚ್ಚುಕಟ್ಟಾಗಿ ನಡೆಯಿತು. ಈ ಉತ್ಸವದ ಸಂದರ್ಭದಲ್ಲಿ ಹಗಲಿರುಳೆನ್ನೆದೆ ಶ್ರಮಿಸಿದ ಸ್ವಯಂಸೇವಕರು, ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ದಿನಾಂಕ 13.02.2020ರಂದು ಧನ್ಯೋತ್ಸವ ಕಾರ್ಯಕ್ರಮವು ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗಿಯಾದರು.
0 5

Details

ಕಟೀಲು ಬ್ರಹ್ಮಕಲಶೋತ್ಸವದ - 2020
ಕಟೀಲು ಬ್ರಹ್ಮಕಲಶೋತ್ಸವವು ದಿನಾಂಕ 22.01.2020ರಿಂದ 03.02.2020ರವರೆಗೆ ಅತ್ಯಂತ ಅದ್ಧೂರಿಯಾಗಿ, ಸಾಂಗವಾಗಿ, ಶಾಂತಿಯುತವಾಗಿ, ಅಚ್ಚುಕಟ್ಟಾಗಿ ನಡೆಯಿತು. ಈ ಉತ್ಸವದ ಸಂದರ್ಭದಲ್ಲಿ ಹಗಲಿರುಳೆನ್ನೆದೆ ಶ್ರಮಿಸಿದ ಸ್ವಯಂಸೇವಕರು, ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ದಿನಾಂಕ 13.02.2020ರಂದು ಧನ್ಯೋತ್ಸವ ಕಾರ್ಯಕ್ರಮವು ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗಿಯಾದರು.

Education Institutions

Special Students

Reviews

Write Your Review

Rating :