ಕಟೀಲಿನಿಂದ ಉಡುಪಿ ಕೃಷ್ಣಮಠಕ್ಕೆ ಹೊರೆಕಾಣಿಕೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಉಡುಪಿ ಕೃಷ್ಣಮಠದ ಅದಮಾರು ಮಠದ ಪರ್ಯಾಯಕ್ಕೆ ಹೊರೆಕಾಣಿಕೆಯನ್ನು ಭಾನುವಾರ ತಂದು ನೀಡಲಾಯಿತು. ಕಟೀಲು ದೇಗುಲ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕೊಡೆತ್ತೂರುಗುತ್ತು ಬಿಪಿನ್ ಚಂದ್ರ ಶೆಟ್ಟಿ, ಸ್ಕಂದಪ್ರಸಾದ ಕಡಂದಲೆ, ತಿಮ್ಮಪ್ಪ ಕೋಟ್ಯಾನ್, ಲೋಕಯ್ಯ ಸಾಲ್ಯಾನ್, ಅಗರಿ ರಾಘವೇಂದ್ರ ರಾವ್, ಗಿರೀಶ್ ಶೆಟ್ಟಿ, ದೇವದಾಸ ಮಲ್ಯ ಮತ್ತಿತರರಿದ್ದರು.
0 5

Details

Education Institutions

Special Students

Reviews

Write Your Review

Rating :