ಅತ್ತೂರು ಕೊಡೆತ್ತೂರು ಮಾಗಣೆ ಗ್ರಾಮಸ್ಥರ ಹೊರೆಕಾಣಿಕೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಕಶೋತ್ಸವ, ನಾಗಮಂಡಲ ಮತ್ತು ಸಹಸ್ತ್ರ ಚಂಡಿಕಾ ಯಾಗದ ಪೂರ್ವಭಾವಿಯಾಗಿ ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರ ಹೊರೆಕಾಣಿಕೆ ಪಾದಯಾತ್ರೆಯ ಮೂಲಕ ಕಟೀಲಿಗೆ ಮೆರವಣಿಗೆ ಸಾಗಿತು. ಬ್ರಹ್ಮಕಲಶೋತ್ಸವ ದಿನದ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ನೀಡಿದರು.
0 5

Details

☀ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಕಶೋತ್ಸವ, ನಾಗಮಂಡಲ ಮತ್ತು ಸಹಸ್ತ್ರ ಚಂಡಿಕಾ ಯಾಗದ ಪೂರ್ವಭಾವಿಯಾಗಿ ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರ ಹೊರೆಕಾಣಿಕೆ ಪಾದಯಾತ್ರೆಯ ಮೂಲಕ ಕಟೀಲಿಗೆ ಮೆರವಣಿಗೆ ಸಾಗಿತು. ಬ್ರಹ್ಮಕಲಶೋತ್ಸವ ದಿನದ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ನೀಡಿದರು.

Education Institutions

Special Students

Reviews

Write Your Review

Rating :