ಚಿನ್ನದ ರಥ:
ಚಿನ್ನದ ರಥ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ನಡೆದ ದೊಡ್ಡ ಸೇವಾ ಕೆಲಸಗಳಲ್ಲಿ ಚಿನ್ನದ ರಥ ಸೇವೆಯೂ ಒಂದು. ಹದಿಮೂರು ಮುಕ್ಕಾಲು ಅಡಿ ಎತ್ತರದ ಧ್ವಜಾಯದ ಚಿನ್ನದ ರಥ ಇಂದಿನ ಅಂದಾಜು ಬೆಲೆ 4 ಕೋಟಿ. ಇದು ಕರ್ನಾಟಕದಲ್ಲಿ ಅತೀ ದೊಡ್ಡ ಚಿನ್ನದ ರಥ.