By Air : The Air port at Bajpe, just 16 kms from Mangalore city could connect the district with other major cities and other countries. Major airways services have been flying here. There is new Mangalore Port Trust that has been helping the people here for the transport of goods to and from Mangalore.

By Train : The Konkan Railways from and to Mumbai, Kerala-Mangalore Railways and Bangalore-Hassan-Mangalore Railways are the major railway services here. The Railway station Mangalore central is about 26 Km which is in the heart of Mangalore city,Surathkal is about 20 Km,Mulki is about 14 Km.

By Road :  The district is well connected to other places by road, railways, air and even through water. The district has developed very good transport system as both Government and Private bus services have been flourishing here. All nooks and corners of the district could be reached by bus. The district is passed through NH 48 and NH 17 and this connects the district to other major towns in the country. Other state routes and special bus services make the public life lively here. The private bus services started plying to the places where the Government could not reach, thus helping the public to reach their destinations.


Railway Station:Mangalore (26 Km.)Surathkal (20 Km.) Mulki (14 Km.)

 Airport:Mangalore International Airport, Bajpe (10 Km.)

 By Road:Mangalore-Bajpe-Kateel : 26 Km. (Till Bajpe it is Airport Raod)

 

Udupi-Mulki-Kinnigoli-Kateel : 45 K.M. From UdupiTravelers should take turn to Kinnigoli direction in Mulki stop on the Udupi-Mangalore national highway NH-17.
Moodabidri-Kinnigoli-Kateel : 22 Km.Travelers should take turn near Guruvayanakere towards Moodabidri in Dharmasthala – Mangalore national highway.
B.C.Road-Kaikamba-Bajpe-Kateel : 35 KmTravelers should take turn in B.C. Road towards Kaikamba in Mangalore-Bangalore national highway.

 

ಸಾರಿಗೆ ವ್ಯವಸ್ಥೆ-ಬಸ್ ವೇಳಾಪಟ್ಟಿ

ಕಟೀಲು-ಮೂಡಬಿದ್ರಿ-ಧರ್ಮಸ್ಥಳ-ಕೆ.ಜಿ.ಎಫ್-ಬೆಂಗಳೂರು: ಸಂಜೆ 5.30 (ವೈಭವ), ರಾತ್ರಿ-8.00, 8.40 (ಸುಗಮ) 8.15 (ಪ್ರಗತಿ)

ಮುಂಬಾಯಿ: ಮಧ್ಯಾಹ್ನ 12.30

ಕಟೀಲು – ಮೂಲ್ಕಿ – ಉಡುಪಿ: ಬೆಳಿಗ್ಗೆ 9.10, 9.50, 10.00, 10.30, 11.10, 12.30, 2.00, 2.10, 2.30, 3.15, 4.00

ಕಟೀಲು – ಕಿನ್ನಿಗೋಳಿ- ಮುಲ್ಕಿ: ಬೆಳಿಗ್ಗೆ 7.10, 7.25, 7.40, 7.50, 8.45, 9.30, 10.40, 10.55, 11.29, 11.35, 11.45, 12.00, 12.20, 01.03. 01.25, 01.45, 3.30, 3.35, 4.10, 4.55, 5.15, 5.45,

ಕಟೀಲು ಬಜ್ಪೆ-ಕೈಕಂಬ-ಬಿ.ಸಿ ರೋಡ್: ಬೆಳಿಗ್ಗೆ 8.20, 8.50, 9.25, 9.40, 9.57, 10.09, 10.40, 10.48, 10.50, 11.22, 12.15, 12.50, 01.04, 01.30, 1.55, 2.20, 2.25, 2.35, 3.10, 3.17, 4.00, 5.50, 6.35, 6.40, 7.05

ಕಟೀಲು-ಪೊಳಲಿ-ಅಬ್ಬೆಟ್ಟು-ಪರಂಗೀಪೇಟೆ: ಬೆಳಿಗ್ಗೆ 8.30, 9.05, 11.00, 1.40, 1.17, 1.40, 3.38, 5.50, 6.20

ಮರವೂರು-ಬಜಪೆ-ಕಾವೂರು-ಮಂಗಳೂರು ಬೆಳಿಗ್ಗೆ 5.15, 6.20, 6.30, 6.40, 6.50, 7.15, 7.20, 7.30, 9.17, 10.20, 11.18, 2.22, 2.30, 2.42, 7.30, 7.40

ಗುರುಪುರ-ವಾಮಂಜೂರು-ಕುಡುಪು-ಮಂಗಳೂರು ಬೆಳಿಗ್ಗೆ 7.15, 7.35, 9.12, 9.32, 9.25, 4.12, 4.55, 5.00,

ಲ್ಲಮುಂಡ್ಕೂರು-ಮೂಡಬಿದ್ರಿ-ಬೆಳ್ತಂಗಡಿ ಬೆಳಿಗ್ಗೆ 10.42, 12.00, 1.20, 1.00, 1.40, 2.40, 3.05

ಕಟೀಲು-ಮೂರುಕಾವೇರಿ-ಕಿನ್ನಿಗೋಳಿ– ದಾಮಸಕಟ್ಟೆ-ಬಳ್ಕುಂಜೆ-ಪಲಿಮಾರು ಬೆಳಿಗ್ಗೆ 8.40, 11.30, 12.15, 4.05, 4.50, 5.10

ಬಜ್ಪೆ- ಕೈಕಂಬ- ಕುಪ್ಪೆಪದವು- ಬಂಟ್ವಾಳ-ಬಿ.ಸಿ ರೋಡ್ ಬೆಳಿಗ್ಗೆ 6.20, 6.40, 7.30, 8.35, 11.35, 11.55, 12.40, 2.25, 3.35, 5.55

ಕಿನ್ನಿಗೋಳಿ-ಮೂರುಕಾವೇರಿ-ಮುಂಡ್ಕೂರು-ಬೆಳ್ಮಣ್-ಉಡುಪಿ ಬೆಳಿಗ್ಗೆ 7.55, 8.25, 9.00, 8.20, 10.45, 11.40, 11.45, 12.00, 12.50, 1.15, 1.45, 2.05, 2.30, 3.20, 4.40, 5.30

ಕಟೀಲು-ಶಿಬರೂರು-ಸುರತ್ಕಲ್ ಬೆಳಿಗ್ಗೆ 8.10, 9.10, 12.05, 12.55, 2.10, 4.00, 4.20, 5.50

ಮೂರುಕಾವೇರಿ- ಕಿನ್ನಿಗೋಳಿ-ಪಕ್ಷಿಕೆರೆ-ಹಳೆಯಂಗಡಿ-ಸುರತ್ಕಲ್-ಮಂಗಳೂರು ಬೆಳಿಗ್ಗೆ 6.05, 6.25, 6.40, 8.00, 8.25, 9.00, 9.15, 9.30, 10.10, 10.20, 10.40, 11.20, 11.50, 12.05, 12.20, 12.25, 1.05, 2.30, 2.45, 3.10, 3.25, 3.32, 3.40, 3.45, 3.58, 4.20, 4.55, 5.40, 6.35

ಇತರ ಕ್ಷೇತ್ರಗಳಿಂದ ಕಟೀಲಿಗೆ ಇರುವ ದೂರ

ವಿಶ್ವದಾದ್ಯಂತ ತನ್ನ ಭಕ್ತ ಗಣವನ್ನು ಹೊಂದಿರುವ ಕ್ಷೇತ್ರ ಕಟೀಲಿನ ಸುತ್ತ ಅನೇಕ ಪುಣ್ಯ ಕ್ಷೇತ್ರಗಳಿದ್ದು, ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಇಲ್ಲಿಂದ ಪ್ರಮುಖ ಊರುಗಳಿಗಿರುವ ದೂರ ಮತ್ತು ಅಲ್ಲಿನ ಪ್ರಮುಖ ದೇವಾಲಯಗಳು ಈ ಕೆಳಗಿನಂತಿದೆ.

ಮಂಗಳೂರು
(ಮಂಗಳಾದೇವಿ, ಕದ್ರಿ ಶ್ರೀ ಮಂಜುನಾಥೇಶ್ವರ, ಶರವು ಗಣಪತಿ ದೇವಾಲ, ಕುದ್ರೋಳಿ ಗೋಕರ್ಣನಾಥೇಶ್ವರ) 27 ಕಿ.ಮೀ

ಧರ್ಮಸ್ಥಳ
(ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಕನ್ಯಾಡಿ ಶ್ರೀರಾಮ ದೇವಾಲಯ) 73 ಕಿ.ಮೀ

ಸುಬ್ರಹ್ಮಣ್ಯ
(ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ) 146 ಕಿ.ಮೀ

ಪುತ್ತೂರು
(ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ) 85 ಕಿ.ಮೀ

ಮುಲ್ಕಿ
(ಶ್ರೀ ದುರ್ಗಾಪರಮೇಶ್ವರೀ ದೇವಾಲಯ, ಬಪ್ಪನಾಡು) 16 ಕಿ.ಮೀ

ಉಡುಪಿ
(ಶ್ರೀ ಕೃಷ್ಣ ದೇವಾಲಯ, ಅನಂತೇಶ್ವರ ದೇವಾಲಯ, ಅಷ್ಟಮಠಗಳು, ಪಾಜಕ ಕ್ಷೇತ್ರ, ಕಡಿಯಾಳಿ ದೇವಿಯ ಆಲಯ, ವಡಭಾಂಡೇಶ್ವರ, ಅಂಬಲ್ಪಾಡಿ) 46 ಕಿ.ಮೀ

ಮೂಡಬಿದ್ರಿ
(ಸಾವಿರ ಕಂಬದ ಬಸದಿ, ಕಾರ್ಣಿಕದ ಹನುಮಂತ ದೇವಾಲಯ, ಗೋಮಟ ಬೆಟ್ಟ) 23 ಕಿ.ಮೀ

ಕಾರ್ಕಳ
(ಅನಂತ ಪದ್ಮನಾಭ ದೇವಾಲಯ, ಪಡು ತಿರುಪತಿ ಖ್ಯಾತಿ ವೆಂಕಟ್ರಮಣ ದೇವಾಲಯ, ಚತುರ್ಮುಖ ಬಸದಿ, ಗೋಮಟೇಶ್ವರ ಸನ್ನಿಧಿ ಗೋಮಟ ಬೆಟ್ಟ) 40 ಕಿ.ಮೀ

ಕುಂಭಾಶಿ
(ಆನೆಗುಡ್ಡೆ ಗಣಪತಿ ದೇವಾಲಯ) 76 ಕಿ.ಮೀ

ಕೊಲ್ಲೂರು  ಶ್ರೀ ಮೂಕಾಂಬಿಕಾ 126 ಕಿ.ಮೀ

ಹೊರನಾಡು/ಶೃಂಗೇರಿ 100 ಕಿ.ಮೀ

ಹೊಸನಾಡು-ಕೊಡ್ಯಡ್ಕ
(ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ) 22 ಕಿ.ಮೀ
ಮುಂಡ್ಕೂರು
(ಶ್ರೀ ದುರ್ಗಾಪರಮೇಶ್ವರೀ ದೇವಾಲಯ) 12 ಕಿ.ಮೀ

ಪೊಳಲಿ
(ಶ್ರೀ ರಾಜರಾಜೇಶ್ವರೀ ದೇವಾಲಯ) 23 ಕಿ.ಮೀ