ಸಾರಿಗೆ ವ್ಯವಸ್ಥೆ-ಬಸ್ ವೇಳಾಪಟ್ಟಿ
ಕಟೀಲು-ಮೂಡಬಿದ್ರಿ-ಧರ್ಮಸ್ಥಳ-ಕೆ.ಜಿ.ಎಫ್-ಬೆಂಗಳೂರು: ಸಂಜೆ 5.30 (ವೈಭವ), ರಾತ್ರಿ-8.00, 8.40 (ಸುಗಮ) 8.15 (ಪ್ರಗತಿ)
ಮುಂಬಾಯಿ: ಮಧ್ಯಾಹ್ನ 12.30
ಕಟೀಲು – ಮೂಲ್ಕಿ – ಉಡುಪಿ: ಬೆಳಿಗ್ಗೆ 9.10, 9.50, 10.00, 10.30, 11.10, 12.30, 2.00, 2.10, 2.30, 3.15, 4.00
ಕಟೀಲು – ಕಿನ್ನಿಗೋಳಿ- ಮುಲ್ಕಿ:
ಬೆಳಿಗ್ಗೆ 7.10, 7.25, 7.40, 7.50, 8.45, 9.30, 10.40, 10.55, 11.29,
11.35, 11.45, 12.00, 12.20, 01.03. 01.25, 01.45, 3.30, 3.35, 4.10, 4.55,
5.15, 5.45,
ಕಟೀಲು ಬಜ್ಪೆ-ಕೈಕಂಬ-ಬಿ.ಸಿ ರೋಡ್:
ಬೆಳಿಗ್ಗೆ 8.20, 8.50, 9.25, 9.40, 9.57, 10.09, 10.40, 10.48, 10.50,
11.22, 12.15, 12.50, 01.04, 01.30, 1.55, 2.20, 2.25, 2.35, 3.10, 3.17,
4.00, 5.50, 6.35, 6.40, 7.05
ಕಟೀಲು-ಪೊಳಲಿ-ಅಬ್ಬೆಟ್ಟು-ಪರಂಗೀಪೇಟೆ: ಬೆಳಿಗ್ಗೆ 8.30, 9.05, 11.00, 1.40, 1.17, 1.40, 3.38, 5.50, 6.20
ಮರವೂರು-ಬಜಪೆ-ಕಾವೂರು-ಮಂಗಳೂರು ಬೆಳಿಗ್ಗೆ 5.15, 6.20, 6.30, 6.40, 6.50, 7.15, 7.20, 7.30, 9.17, 10.20, 11.18, 2.22, 2.30, 2.42, 7.30, 7.40
ಗುರುಪುರ-ವಾಮಂಜೂರು-ಕುಡುಪು-ಮಂಗಳೂರು ಬೆಳಿಗ್ಗೆ 7.15, 7.35, 9.12, 9.32, 9.25, 4.12, 4.55, 5.00,
ಕಲ್ಲಮುಂಡ್ಕೂರು-ಮೂಡಬಿದ್ರಿ-ಬೆಳ್ತಂಗಡಿ ಬೆಳಿಗ್ಗೆ 10.42, 12.00, 1.20, 1.00, 1.40, 2.40, 3.05
ಕಟೀಲು-ಮೂರುಕಾವೇರಿ-ಕಿನ್ನಿಗೋಳಿ– ದಾಮಸಕಟ್ಟೆ-ಬಳ್ಕುಂಜೆ-ಪಲಿಮಾರು ಬೆಳಿಗ್ಗೆ 8.40, 11.30, 12.15, 4.05, 4.50, 5.10
ಬಜ್ಪೆ- ಕೈಕಂಬ- ಕುಪ್ಪೆಪದವು- ಬಂಟ್ವಾಳ-ಬಿ.ಸಿ ರೋಡ್ ಬೆಳಿಗ್ಗೆ 6.20, 6.40, 7.30, 8.35, 11.35, 11.55, 12.40, 2.25, 3.35, 5.55
ಕಿನ್ನಿಗೋಳಿ-ಮೂರುಕಾವೇರಿ-ಮುಂಡ್ಕೂರು-ಬೆಳ್ಮಣ್-ಉಡುಪಿ ಬೆಳಿಗ್ಗೆ 7.55, 8.25, 9.00, 8.20, 10.45, 11.40, 11.45, 12.00, 12.50, 1.15, 1.45, 2.05, 2.30, 3.20, 4.40, 5.30
ಕಟೀಲು-ಶಿಬರೂರು-ಸುರತ್ಕಲ್ ಬೆಳಿಗ್ಗೆ 8.10, 9.10, 12.05, 12.55, 2.10, 4.00, 4.20, 5.50
ಮೂರುಕಾವೇರಿ- ಕಿನ್ನಿಗೋಳಿ-ಪಕ್ಷಿಕೆರೆ-ಹಳೆಯಂಗಡಿ-ಸುರತ್ಕಲ್-ಮಂಗಳೂರು
ಬೆಳಿಗ್ಗೆ 6.05, 6.25, 6.40, 8.00, 8.25, 9.00, 9.15, 9.30, 10.10, 10.20,
10.40, 11.20, 11.50, 12.05, 12.20, 12.25, 1.05, 2.30, 2.45, 3.10, 3.25,
3.32, 3.40, 3.45, 3.58, 4.20, 4.55, 5.40, 6.35
ಇತರ ಕ್ಷೇತ್ರಗಳಿಂದ ಕಟೀಲಿಗೆ ಇರುವ ದೂರ
ವಿಶ್ವದಾದ್ಯಂತ ತನ್ನ ಭಕ್ತ ಗಣವನ್ನು ಹೊಂದಿರುವ ಕ್ಷೇತ್ರ ಕಟೀಲಿನ ಸುತ್ತ ಅನೇಕ
ಪುಣ್ಯ ಕ್ಷೇತ್ರಗಳಿದ್ದು, ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಇಲ್ಲಿಂದ ಪ್ರಮುಖ
ಊರುಗಳಿಗಿರುವ ದೂರ ಮತ್ತು ಅಲ್ಲಿನ ಪ್ರಮುಖ ದೇವಾಲಯಗಳು ಈ ಕೆಳಗಿನಂತಿದೆ.
ಮಂಗಳೂರು
(ಮಂಗಳಾದೇವಿ, ಕದ್ರಿ ಶ್ರೀ ಮಂಜುನಾಥೇಶ್ವರ, ಶರವು ಗಣಪತಿ ದೇವಾಲ, ಕುದ್ರೋಳಿ ಗೋಕರ್ಣನಾಥೇಶ್ವರ) 27 ಕಿ.ಮೀ
ಧರ್ಮಸ್ಥಳ
(ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಕನ್ಯಾಡಿ ಶ್ರೀರಾಮ ದೇವಾಲಯ) 73 ಕಿ.ಮೀ
ಸುಬ್ರಹ್ಮಣ್ಯ
(ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ) 146 ಕಿ.ಮೀ
ಪುತ್ತೂರು
(ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ) 85 ಕಿ.ಮೀ
ಮುಲ್ಕಿ
(ಶ್ರೀ ದುರ್ಗಾಪರಮೇಶ್ವರೀ ದೇವಾಲಯ, ಬಪ್ಪನಾಡು) 16 ಕಿ.ಮೀ
ಉಡುಪಿ
(ಶ್ರೀ ಕೃಷ್ಣ ದೇವಾಲಯ, ಅನಂತೇಶ್ವರ ದೇವಾಲಯ, ಅಷ್ಟಮಠಗಳು, ಪಾಜಕ ಕ್ಷೇತ್ರ, ಕಡಿಯಾಳಿ ದೇವಿಯ ಆಲಯ, ವಡಭಾಂಡೇಶ್ವರ, ಅಂಬಲ್ಪಾಡಿ) 46 ಕಿ.ಮೀ
ಮೂಡಬಿದ್ರಿ
(ಸಾವಿರ ಕಂಬದ ಬಸದಿ, ಕಾರ್ಣಿಕದ ಹನುಮಂತ ದೇವಾಲಯ, ಗೋಮಟ ಬೆಟ್ಟ) 23 ಕಿ.ಮೀ
ಕಾರ್ಕಳ
(ಅನಂತ ಪದ್ಮನಾಭ ದೇವಾಲಯ, ಪಡು ತಿರುಪತಿ ಖ್ಯಾತಿ ವೆಂಕಟ್ರಮಣ ದೇವಾಲಯ, ಚತುರ್ಮುಖ ಬಸದಿ, ಗೋಮಟೇಶ್ವರ ಸನ್ನಿಧಿ ಗೋಮಟ ಬೆಟ್ಟ) 40 ಕಿ.ಮೀ
ಕುಂಭಾಶಿ
(ಆನೆಗುಡ್ಡೆ ಗಣಪತಿ ದೇವಾಲಯ) 76 ಕಿ.ಮೀ
ಕೊಲ್ಲೂರು ಶ್ರೀ ಮೂಕಾಂಬಿಕಾ 126 ಕಿ.ಮೀ
ಹೊರನಾಡು/ಶೃಂಗೇರಿ 100 ಕಿ.ಮೀ
ಹೊಸನಾಡು-ಕೊಡ್ಯಡ್ಕ
(ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ) 22 ಕಿ.ಮೀ
ಮುಂಡ್ಕೂರು
(ಶ್ರೀ ದುರ್ಗಾಪರಮೇಶ್ವರೀ ದೇವಾಲಯ) 12 ಕಿ.ಮೀ
ಪೊಳಲಿ
(ಶ್ರೀ ರಾಜರಾಜೇಶ್ವರೀ ದೇವಾಲಯ) 23 ಕಿ.ಮೀ