ಶ್ರೀ ದೇವಳದ ಅಭಿವೃದ್ದಿ ಕೆಲಸಗಳು:

 • ನೂರು ಕೊಠಡಿಗಳ ಅತಿಥಿಗೃಹ
 • ಸುಸಜ್ಜಿತ ಅನ್ನಪೂರ್ಣ ಭೋಜನಶಾಲೆ-
 • ದೇವಳದ ಕಚೇರಿ ಕಟ್ಟಡ
 • ಕಲ್ಯಾಣ ಮಂಟಪ
 • ವಸ್ತು ಸಂಗ್ರಹಾಲಯ
 • ಮೂಲಕುದ್ರು ಅಭಿವೃದ್ಧಿ, ಉದ್ಯಾನವನ, ಪರಿಧಿ ನಿರ್ಮಾಣ, ಯಾಜ್ಞಿಕ ವೃಕ್ಷಗಳ ಪ್ರತಿಷ್ಟೆ, ಯಾಗಶಾಲೆ, ತುಳಸೀಪುಷ್ಪೋದ್ಯಾನ, ಕಟೀಲು ಕ್ಷೇತ್ರ ಮಹಾತ್ಮೆಯ ಶಿಲಾಮಯಮೂರ್ತಿಗಳ ಸ್ಥಾಪನೆ, ನಾಗಕೂಪ (ಬಾವಿ), ಧ್ಯಾನ ಕೇಂದ್ರ
 • ರಕ್ತೇಶ್ವರೀ ಸನ್ನಿಧಾನ, ಚಾಮುಂಡಿ ಧೂಮವತೀ ದೈವಸ್ಥಾನ ಜೀರ್ಣೋದ್ಧಾರ
 • ದೇವಳದ ಒಳಾಂಗಣದ ಗೋಡೆಗಳಿಗೆ ಗ್ರಾನೈಟ್ ಅಳವಡಿಕೆ
 • ಆರಾಧನಾ ಭೋಜನಶಾಲೆಯ 1ನೇ ಮಹಡಿಗೆ ಗ್ರಾನೈಟ್ ನೆಲಹಾಸು ಅಳವಡಿಕೆ
 • ಗೋಶಾಲೆ ಅಭಿವೃದ್ಧಿ
 • ಘನತ್ಯಾಜ್ಯ ವಿಲೇವಾರಿ ಘಟಕ
 • 2ನೇ ಹಂತದ ಎಸ್.ಟಿ.ಪಿ. ಪ್ಲಾಂಟ್

 


Master Plan in progress