ಕಟೀಲಿಗೆ ಕೀರ್ತಿ ತಂದ ಮಹನೀಯರು

  1. ರಾಜಕೀಯ ಮುಖಂಡ ಶ್ರೀ ನಳಿನ್ ಕುಮಾರ್ ಕಟೀಲು ಮಾನ್ಯ ಸಂಸದರು.
  2. ಖ್ಯಾತ ನಾಟಕಕಾರ – ದಿ. ಸದಾನಂದ ಆಸ್ರಣ್ಣ
  3. ಖ್ಯಾತ ಯಕ್ಷಗಾನ ಕಲಾವಿದ- ದಿ. ಕೂರ್ಗಿ ವೆಂಕಟೇಶ ಉಪಾಧ್ಯಾಯ
  4. ಖ್ಯಾತ ಕ್ರೀಡಾಪಟು- ಶ್ರೀ ರೋಹಿತ್ ಕುಮಾರ್ ಕಟೀಲು
  5. ಖ್ಯಾತ ಪತ್ರಿಕಾ ಸಂಗ್ರಾಹಕ ಹಾಗೂ ಸಾಹಿತಿ ಶ್ರೀ ಉಮೇಶ್ ರಾವ್ ಎಕ್ಕಾರು
  6. ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ವಿಜೇತೆ ಪಾಡ್ದಣದ ಕವಿ ಗಿಡಿಗೆರೆ ರಾಮಕ್ಕ ಕಟೀಲು
  7. ಶಿಕ್ಷಣ ಹಾಗೂ ರಾಜಕೀಯ ಮುಖಂಡ ಸೌಂದರ್ಯ ಶ್ರೀ ರಮೇಶ್