ಭ್ರಾಮರೀವನ:
ಅರುಣಾಸುರನನ್ನು ಸಂಹಾರ ಗೈದ ಭ್ರಾಮರಿಯ ಅವತಾರವಾದ ಸ್ಥಳವೇ ಭ್ರಾಮರೀವನ (ಮೂಲಕುದ್ರು) ಇದು ಒಂದು ದ್ವೀಪವಾಗಿದ್ದು, ಇಲ್ಲಿಯೂ ದೇವೀಯ ಉದ್ಭವ ಲಿಂಗ ಸ್ವರೂಪವಾಗಿದ್ದಾಳೆ. ಈ ಲಿಂಗದ ಸಾನಿಧ್ಯಕ್ಕೆ ಚುತುಃಶಾಲೆ ಸ್ವರೂಪದ ಅಪರೂಪವಾದ ವಾಸ್ತು ವಿನ್ಯಾಸವುಳ್ಳ ಸುಂದರವಾದ ಶಿಲಾಮಯ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ಈ ಜಾಗವನ್ನು ಶ್ರೀಗಂಧ ವನವನ್ನಾಗಿ ಬೆಳೆಸಲಾಗುವುದು. ಸುಮಾರು ರೂ. 5 ಕೋಟಿ ಯೋಜನೆಯಲ್ಲಿ ಈ ಸ್ಥಳದ ಸಂಪೂರ್ಣ ಜೀರ್ಣೋದ್ಧಾರ ಆಗಬೇಕಿದೆ.