The list of various sevas which are performed in the sannidhi is given below.
All regular Sevas can be booked in the Seva counter as and when the devotees
like to perform personally. Special and Major sevas like, Ranga Pooja,
Chandika Homa, Belli Rathothsava, Durga Homa etc. have to be booked
in the temple office well in advance by paying full amount of sevas, personally or by post.
ಈ ಕ್ಷೇತ್ರದಲ್ಲಿ ಸಲ್ಲಿಸುವ ವಿವಿದ ಸೇವೆಗಳ ದರ ಸಹಿತ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.
ದೇವಸ್ತಾನವು ತೆರೆದಿರುವ ಸಮಯದಲ್ಲಿ ಸೇವಾ ಕೌಂಟರ್ ನಿಂದ ಸೇವಾ ರಶೀದಿ ಪಡೆದು ಸೇವೆಗಳನ್ನು ಸಲ್ಲಿಸಬಹುದು. ವಿಶೇಷ ಸೇವೆಗಳಾದ ರಂಗಪೂಜೆ, ಚಂಡಿಕಾ ಹೋಮ ಮುಂತಾದುಗಳನ್ನು ಮಾಡುವವರು ಮುಂಚಿತವಾಗಿ ತಿಳಿಸಿ ದಿನ ನಿಗದಿಸಿ ಹಣ ಪಾವತಿಸಿ ರಶೀದಿ ಪಡೆಯಬೇಕಾಗಿರುತ್ತದೆ.
SL ಕ್ರ.ಸ. |
Name of Pooja / Seva ಪೂಜೆ / ಸೇವೆಯ ಹೆಸರು |
Rate ದರ (ರೂ.) |
Remarks ವಿಶೇಷ ಮಾಹಿತಿ |
| 1 |
Karthi Pooja (ಕಾರ್ತಿ ಪೂಜೆ) |
7.00 |
|
| 2 |
Hovina Pooja (ಹೂವಿನ ಪೂಜೆ) |
75.00 |
|
| 3 |
Durga Namaskara (ದುರ್ಗಾನಮಸ್ಕಾರ) |
35.00 |
|
| 4 |
Kunkumarchane (ಕುಂಕುಮಾರ್ಚನೆ) |
30.00 |
|
| 5 |
Panchakajjaya (ಪಂಚಕಜ್ಜಾಯ) |
10.00 |
|
| 6 |
Karpoorarathi (ಕರ್ಪೂರಾರತಿ) |
30.00 |
|
| 7 |
Sahasra Namarchane (ಸಹಸ್ರನಾಮರ್ಚನೆ) |
45.00 |
|
| 8 |
Panchamritha Abhisheka (ಪಂಚಾಮೃತ ಅಭಿಷೇಕ) |
50.00 |
|
| 9 |
Shree Sookthabhisheka (ಶ್ರೀ ಸೂಕ್ತಾಭಿಷೇಕ) |
35.00 |
|
| 10 |
Amrithpadi Nandadeepa (ಅಮೃತಪಡಿ ನಂದಾದೀಪ) |
70.00 |
|
| 11 |
Alankara Pooja (ಅಲಂಕಾರ ಪೂಜೆ) |
80.00 |
|
| 12 |
Maha Pooja (ಮಹಾಪೂಜೆ) |
100.00 |
|
| 13 |
Sarva Seva (ಸರ್ವಸೇವೆ) |
650.00 |
|
| 14 |
Ranga Pooja (ರಂಗಪೂಜೆ) |
2000.00 |
|
| 15 |
Mristanna (ಮೃಷ್ಟಾನ್ನ) |
200.00 |
|
| 16 |
Ksheera Payasa (ಕ್ಷೀರಪಾಯಸ) |
40.00 |
|
| 17 |
Ratha Hoovina Pooja (ರಥ ಹೂವಿನ ಪೂಜೆ) |
60.00 |
ಉತ್ಸವದ ಸಂದರ್ಭದಲ್ಲಿ |
| 18 |
Kannika Pooja (ಕನ್ನಿಕಾ ಪೂಜೆ) |
20.00 |
|
| 19 |
Annadana Seva (ಅನ್ನದಾನ ಸೇವೆ) |
2000.00 |
|
| 20 |
Maha Annadana Seva (ಮಹಾ ಅನ್ನದಾನ ಸೇವೆ) |
15000.00 |
|
| 21 |
Samooha Seva (ಸಮೂಹ ಸೇವೆ) |
100.00 |
|
| 22 |
Laddu Prasada (ಲಡ್ಡು ಪ್ರಸಾದ) |
15.00 |
|
| 23 |
Thrimadhura Naivedya (ತ್ರಿಮಧುರ ನೈವೇದ್ಯ) |
60.00 |
|
| 24 |
Theertha Batli (ತೀರ್ಥ ಬಾಟ್ಲಿ) |
6.00 |
|
| 25 |
Anna Prashana (ಅನ್ನ ಪ್ರಾಶನ) |
25.00 |
|
| 26 |
Naamakarana (ನಾಮಕರಣ) |
15.00 |
|
| 27 |
Hoov Prashne (ಹೂ ಪ್ರಶ್ನೆ) |
30.00 |
|
| 28 |
Shani Shanthi (ಶನಿ ಶಾಂತಿ) |
500.00 |
|
| 29 |
Shani Kathe (ಶನಿ ಕಥೆ) |
100.00 |
|
| 30 |
Akshara Abhyasa (ಆಕ್ಶರ ಅಭ್ಯಾಸ) |
10.00 |
|
| 31 |
Seere Alankara (ಸೀರೆ ಅಲಂಕಾರ) |
30.00 |
ಸೀರೆ ಹೊರತುಪಡಿಸಿ |
| 32 |
Thulabhara Kanike (ತುಲಾಭಾರ ಕಾಣಿಕೆ) |
150.00 |
ವಸ್ತು ಹೊರತುಪಡಿಸಿ |
| 33 |
Theertha Sthana (ತೀರ್ಥ ಸ್ನಾನ) |
15.00 |
|
Temple is open for Darshan from 6 A.M. to 9.30 P.M.
ದೇವಸ್ತಾನವು ದೇವರ ದರ್ಶನಕ್ಕೆ ಬೆಳಗ್ಗೆ 6.00 ಗಂಟೆಯಿಂದ ರಾತ್ರಿ 9.30 ಗಂಟೆ ತನಕ ತೆರೆದಿರುತ್ತದೆ
Prathabisheka and Darshan 6.00 A.M.
Maha Pooja (Afternoon) 12.30 noon to 1.00 P.M
Maha Pooja (Night) 7.30 P.M. to 8.00 P.M
Prasadam (Afternoon: free meals) 12.30 P.M. & 2.30 P.M.
Prasadam (Night: free meals) 8.30 P.M. & 9.30 P.M.